Kannada senior actress Tara gave a new title to challenging star Darshan. She gave a new name to Darshan the title of Sultan of Sandalwood. <br /><br /> ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಈಗಾಗಲೆ ಸಾಕಷ್ಟು ಬಿರುದುಗಳಿವೆ. ಅಭಿಮಾನಿಗಳು ಹತ್ತು ಹಲವಾರು ಬಿರುದುಗಳನ್ನು ನೀಡಿ ನೆಚ್ಚಿನ ನಟನ ಆರಾಧನೆ ಮಾಡುತ್ತಿದ್ದಾರೆ. ಚಾಲೆಂಜಿಂಗ್ ಸ್ಟಾರ್, ಡಿ ಬಾಸ್, ಸ್ಯಾಂಡಲ್ ವುಡ್ ನ ಏಕಚಕ್ರಾಧಿಪತಿ, ಬಾಕ್ಸ್ ಆಫೀಸ್ ಸುಲ್ತಾನ್ ಹೀಗೆ ಸಾಕಷ್ಟು ಹೆಸರುಗಳಿಂದ ಪ್ರೀತಿಯ ದಚ್ಚು ಅವರನ್ನು ಕರೆಯುತ್ತಾರೆ. ಈ ಬಿರುದುಗಳ ಜೊತೆಗೆ ಮತ್ತೊಂದು ಹೊಸ ಹೆಸರು ಸೇರ್ಪಡೆಯಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಹಿರಿಯ ನಟಿ ತಾರಾ ಅವರಿಂದ ಸಿಕ್ಕಿತು ಹೊಸ ಬಿರುದು<br />